flying phalanger
ನಾಮವಾಚಕ

ಹಾರುವ ಹಲ್ಯಾಂಜರ್‍ (ಪ್ರಾಣಿ); ಹಿಂಭಾಗದ ಮತ್ತು ಮುಂಭಾಗದ ಕಾಲುಗಳನ್ನು ಕೂಡಿಸಿದ ಚರ್ಮದ ಸಹಾಯದಿಂದ ದೂರದವರೆಗೆ ಹಾರಬಲ್ಲ, ಆಸ್ಟ್ರೇಲಿಯದ ಹಲವು ಬಗೆಯ ಪ್ರಾಣಿಗಳಲ್ಲಿ ಒಂದು.